Saturday, April 18, 2026

ಪ್ರಮುಖ ಸುದ್ದಿ

ಕರುನಾಡ ಸಂಜೆ ಮತ್ತು ಸುರ್ಯೋದಯ ಪತ್ರಿಕೆಗಳ ಗಂಗಾಧರ್ ನಿಧನಕ್ಕೆ ಕೆಯುಡಬ್ಲೂಜೆ ಸಂತಾಪ

ಬೆಂಗಳೂರು:ಗುರು ಟೀಕ್ ಸಮೂಹ ಸಂಸ್ಥೆಯ ಅಧ್ಯಕ್ಷ ಗಂಗಾಧರ್ (68) ಅವರು ನಗರದ ಖಾಸಗಿ ನರ್ಸಿಂಗ್ ಹೋಂನಲ್ಲಿ ಶನಿವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.ಮೃತ ಗಂಗಾಧರ್ ರವರುಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಮೂವರು...

ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ:ಕೋಮುವಾದಿ ಬಿಜೆಪಿ ತಿರಸ್ಕರಿಸಿ – ಸಿಪಿಐ(ಎಂ) ಕರೆ

ಬೆಂಗಳೂರು:ಏಪ್ರಿಲ್ 9 ರಂದು ನಡೆಯುವ ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎಸ್.ಡಿ.ಪಿ.ಐ ಸೇರಿದಂತೆ ಕೋಮುವಾದಿ ಪಕ್ಷಗಳನ್ನು ತಿರಸ್ಕರಿಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ) ಕರ್ನಾಟಕ ರಾಜ್ಯ ಸಮಿತಿ ಮತದಾರರಿಗೆ...

ಫಲಿಸದ ರಿಜ್ವಾನ್ ಹರ್ಷದ್ ಸಂಧಾನ.ಕಣದಲ್ಲಿ ಬಂಡಾಯ ಕಾಂಗ್ರೆಸ್ ಸಾಧಿಕ್ ಪೈಲ್ವಾನ್. ಹಿಂದೆಸರಿದ 11 ಅಭ್ಯರ್ಥಿಗಳು

ದಾವಣಗೆರೆ, ಮಾರ್ಚ್26: 107,ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ, ವಿವಿಧ ಪಕ್ಷ ಹಾಗೂ ಪಕ್ಷೇತರರಾಗಿ ಸ್ಪರ್ಧಿಸಿದ್ದ ಒಟ್ಟು 11 ಅಭ್ಯರ್ಥಿಗಳು ಗುರುವಾರ ತಮ್ಮ ಉಮೇದುವಾರಿಕೆಯನ್ನು ಅಧಿಕೃತವಾಗಿ ಹಿಂತೆಗೆದುಕೊಂಡಿದ್ದಾರೆ ಎಂದು ಅಧಿಕೃತ ಮಾಹಿತಿ ಹೊರಬಿದ್ದಿದೆ.ಚುನಾವಣಾ ನಿಯಮ 9(2)ರ ಅನ್ವಯ ನಮೂನೆ-6 ರಲ್ಲಿ ಉಮೇದುವಾರಿಕೆ ಹಿಂಪಡೆದ ಅಭ್ಯರ್ಥಿಗಳ ವಿವರ ಇಂತಿದೆ.ಆನಂದಪ್ಪ ಎಸ್‌.ಎಲ್: ಎಸ್‌.ಎಸ್.ಬಡಾವಣೆ, ಬಿ ಬ್ಲಾಕ್, ದಾವಣಗೆರೆ.ಸುಭಾನ್ ಖಾನ್: ಕೆ.ಟಿ.ಜೆ ನಗರ, ದಾವಣಗೆರೆ.ಹೆಚ್. ಪರವೇಜ್: ಕೊಂಡಜ್ಜಿ ರಸ್ತೆ, ಬಿ.ಜೆ.ಎಂ ಶಾಲೆಯ ಹತ್ತಿರ, ದಾವಣಗೆರೆ.ಅಲ್ಲಾಭಕ್ಷ ಬಿ: ವಿಜಯನಗರ ಬಡಾವಣೆ, ದಾವಣಗೆರೆ.ಅಮ್ಮಿರಾ ಅಹಮ್ಮದ್ ಖಾನ್: ಹೊಸಕೆರೆ, ಬಸವಪಟ್ಟಣ, ಚನ್ನಗಿರಿ ತಾಲ್ಲೂಕು.ಇಸ್ಮಾಯಿಲ್ ಜಬೀವುಲ್ಲಾ: ದೇವರಾಜ್ ಲೇಔಟ್, ದಾವಣಗೆರೆ.ಎಸ್.ಕೆ. ಅಫೈಲ್ ಖಾನ್: ದೇವರಾಜ್ ಅರಸ್ ಬಡಾವಣೆ, ಸಿ ಬ್ಲಾಕ್, ದಾವಣಗೆರೆ.ಎಸ್.ಸಿ. ತ್ರಿಮೂರ್ತಿ: ಬಿ ಕಲಪನಹಳ್ಳಿ, ದಾವಣಗೆರೆ.ಮಹಮ್ಮದ್ ಜಬೀವುಲ್ಲಾ: ಆಜಾದ್‌ ನಗರ, ದಾವಣಗೆರೆ.ಸೈಯದ್ ಜಬೀವುಲ್ಲಾ: ಆಜಾದ್ ನಗರ, ದಾವಣಗೆರೆ.ಡಿ. ಹನುಮಂತಪ್ಪ: ಹರಿಹರ, ದಾವಣಗೆರೆ ಜಿಲ್ಲೆ.

ಶಿಕ್ಷಣ ಮತ್ತು ಆರೋಗ್ಯ

ಕಲೆ ಮತ್ತು ಸಂಸ್ಕೃತಿ

ಲೋಕಿಕೆರೆ ಶ್ರೀ ವ್ಯಾಸ ಆಂಜನೇಯ ಸ್ವಾಮಿ ಸಡಗರದ ರಥೋತ್ಸವ

ದಾವಣಗೆರೆ (ಲೋಕಿಕೆರೆ ): ತಾಲೂಕಿನ ಅತ್ಯಂತ ದೊಡ್ಡಐತಿಹಾಸಿಕ ಗ್ರಾಮ ಲೋಕಿಕೆರೆ ಗ್ರಾಮದ ವ್ಯಾಸ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಸಡಗರ ಸಂಭ್ರಮದಿಂದ ಭಾನುವಾರ ಇಂದು ಜಾನಪದ ಮೇಳಗಳೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಧ್ಯಾಹ್ನ...
[td_block_social_counter custom_title=”ಸಾಮಾಜಿಕ ಮಾಧ್ಯಮ” facebook=”100063895837124″ style=”style4 td-social-colored” f_header_font_transform=”uppercase” open_in_new_window=”y” twitter=”kannada_daily” youtube=”@pavitrapraja2769″]

ಪ್ರವಾಸ

ಜಾಹೀರಾತು

spot_img

ಲೇಖಕರ ಅಂಕಣ

ಕರುನಾಡ ಸಂಜೆ ಮತ್ತು ಸುರ್ಯೋದಯ ಪತ್ರಿಕೆಗಳ ಗಂಗಾಧರ್ ನಿಧನಕ್ಕೆ ಕೆಯುಡಬ್ಲೂಜೆ ಸಂತಾಪ

ಬೆಂಗಳೂರು:ಗುರು ಟೀಕ್ ಸಮೂಹ ಸಂಸ್ಥೆಯ ಅಧ್ಯಕ್ಷ ಗಂಗಾಧರ್ (68) ಅವರು ನಗರದ ಖಾಸಗಿ ನರ್ಸಿಂಗ್ ಹೋಂನಲ್ಲಿ ಶನಿವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.ಮೃತ ಗಂಗಾಧರ್ ರವರುಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಮೂವರು...

ತಂತ್ರಜ್ಞಾನ

‘ಪ್ಲಗ್ ಅಂಡ್ ಪ್ಲೇ’ ಮಾದರಿಯ FMCG ತಯಾರಿಕಾ ಪಾರ್ಕ್ ಗೆ ಸಚಿವ ಎಂ.ಬಿ.ಪಾಟೀಲ್ ಚಾಲನೆ. ಸಾವಿರಾರು ಉದ್ಯೋಗಗಳ ಸೃಷ್ಟಿಯ ಭರವಸೆ

ಹುಬ್ಬಳ್ಳಿ:ಉತ್ತರ ಕರ್ನಾಟಕದ ಭಾಗದ ಅಭಿವೃದ್ಧಿಗೆ  ಬಹುದೊಡ್ಡ ಕೊಡುಗೆಯಾಗಲಿರುವ‘ಪ್ಲಗ್ ಅಂಡ್ ಪ್ಲೇ’ ಮಾದರಿಯ FMCG ತಯಾರಿಕಾ ಪಾರ್ಕ್ ಗೆ ಸಚಿವರಾದ ಶ್ರೀ ಎಂ.ಬಿ.ಪಾಟೀಲ್ ರು ಚಾಲನೆನೀಡಿ ಮಾತನಾಡಿದ ಸಚಿವರು ಸಾವಿರಾರು ಉದ್ಯೋಗಗಳ ಸೃಷ್ಟಿ...

ಸ್ಥಳೀಯ ಕಂಪನಿಗಳ ಬಗ್ಗೆ ಅಧ್ಯಯನ ನಡೆಸಿ ಡಾ ಮಂಜುನಾಥ

ದಾವಣಗೆರೆ: ಸಾಮಾನ್ಯವಾಗಿ ಬಿ.ಕಾಂ ವಿದ್ಯಾರ್ಥಿಗಳು ಕಂಪನಿಗಳ ವಿಷಯದಲ್ಲಿ ಹತ್ತಿರದಿಂದ ಅಧ್ಯಯನ ಮಾಡುವಂತೆ ಕಾಣುವುದಿಲ್ಲ. ಆದರೆ, ವಾಣಿಜ್ಯ ಕ್ಷೇತ್ರದಲ್ಲಿ ಅಧ್ಯಯನಕ್ಕೆ ಹೋಗುವಾಗ ಆರ್ಥಿಕ ಸಾಧನೆ, ಮಾರುಕಟ್ಟೆ ತಂತ್ರಗಳು, ಗ್ರಾಹಕ ಚಲನಗಳನ್ನು ಅರ್ಥಮಾಡಿಕೊಳ್ಳುವುದು ಅತಿದೊಡ್ಡ ಮಹತ್ವವನ್ನು...

ಆನಲೈನ್ ವ್ಯಾಪಾದಿಂದಾಗಿ ಬೀದಿಗೆ ಬಂದ ಗ್ರಾಮೀಣ ವ್ಯಾಪಾರಸ್ಥರು.

ಝಳಕಿ : 2020ರಲ್ಲಿ ಕೊರೊನಾ ಹಾವಳಿಯಿಂದಾಗಿ ಸಾಮಾನ್ಯ ಜನರ ಜೀವನ ಬೀದಿಗೆ ಬಂದಿದ್ದು, ಅದರಲ್ಲೂ ಗ್ರಾಮೀಣ ವ್ಯಾಪಾರಸ್ಥರು ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬಿಜೆಪಿ ರಾಜ್ಯ ಓಬಿಸಿ ಮೋರ್ಚಾ ಉಪಾಧ್ಯಕ್ಷರು ರಾಜಕುಮಾರ ಸಾಗಾಯಿ...

ಟೊಯೊಟಾ, ಅವೊಯಮಾ ಸೈಸಕುಷೊ ಮುಖ್ಯಸ್ಥರ ಭೇಟಿ ಮಾಡಿದ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ

ನಗೋಯಾ (ಜಪಾನ್‌): ತುಮಕೂರಿನ ಬಳಿ ಇರುವ ಜಪಾನ್‌ ಕೈಗಾರಿಕಾ ಟೌನ್‌ಶಿಪ್‌ನಲ್ಲಿ ₹ 210 ಕೋಟಿ ವೆಚ್ಚದಲ್ಲಿ ವಾಹನ ಬಿಡಿಭಾಗಗಳನ್ನು ತಯಾರಿಸುವ ಘಟಕವನ್ನು ಸ್ಥಾಪಿಸುವ ಒಪ್ಪಂದಕ್ಕೆ ಕೈಗಾರಿಕಾ ಸಲಕರಣೆಗಳನ್ನು ತಯಾರಿಸುವ ಜಪಾನಿನ ಅವೊಯಮಾ ಸೈಸಕುಷೊ...

ಅಡಿಕೆ ಸಿಪ್ಪೆಯಿಂದ ಅಂದದ ಕೋಟು

(ಅಡಿಕೆ ಪತ್ರಿಕೆ ಅಕ್ಟೋಬರ್ 2023 I ಡಾ. ಮೋಹನ್ ತಲಕಾಲಕೊಪ್ಪ) ಮೇಘಾಲಯ ವಿಜ್ಞಾನಿಗಳ ತಂಡ ಅಡಿಕೆ ಸಿಪ್ಪೆಯ ನಾರಿನಿಂದ ಬಟ್ಟೆ ಹಾಗೂ ಇನ್ನಿತರ ವಸ್ತುಗಳನ್ನು ತಯಾರಿಯಲ್ಲಿ ಭರವಸೆಯ ಹೆಜ್ಜೆಯಿಟ್ಟಿದೆ. ನಮ್ಮಲ್ಲಿ ಕೊಳೆತು ಮಣ್ಣಿಗೆ ಸೇರುವ...

ಕ್ರೀಡೆ

ಕೃಷಿ

ವಾಸ್ತುಶಿಲ್ಪ

ಇತ್ತೀಚಿನ ಲೇಖನಗಳು

ಜನಪ್ರಿಯ ಸುದ್ದಿ

ಓದುಗರ ಅಭಿಪ್ರಾಯ